ಬೆಂಗಳೂರು: ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ ಅನ್ನೋದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಶಾಸಕರ, ಸಚಿವರ ಮೌಲ್ಯಮಾಪನ ಮಾಡಿದ್ದು 12 ಸಚಿವರನ್ನು ಕೆಳಗಿಳಿಸಿ ಹೊಸಬರಿಗೆ ಅವಕಾಶ ನೀಡಬೇಕು ಅನ್ನೋದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ.ಹಾಗಾದ್ರೆ ಯಾರೆಲ್ಲ ಸಚಿವ ಸ್ಥಾನ ಕಳೆದುಕೊಳ್ತಾರೆ, ಯಾರೆಲ್ಲ ಸಚಿವ ಸ್ಥಾನ ಪಡೆದುಕೊಳ್ತಾರೆ ಅನ್ನೋದನ್ನು ನೋಡೋದಾದರೆ.
ಸಚಿವ ಸ್ಥಾನದಿಂದ ಕೋಕ್ ಪಡೆಯುವವರು
ಕೆ.ಎನ್ ರಾಜಣ್ಣ
ಹೆಚ್.ಸಿ ಮಹದೇವಪ್ಪ
ಡಿ.ಸುಧಾಕರ್
ಮಧು ಬಂಗಾರಪ್ಪ
ಎಂ.ಸಿ ಸುಧಾಕರ್
ಶರಣಪ್ರಕಾಶ್ ಪಾಟೀಲ್
ದಿನೇಶ್ ಗುಂಡೂರಾವ್
ಎಸ್.ಎಸ್ ಮಲ್ಲಿಕಾರ್ಜುನ
ಆರ್. ಬಿ ತಿಮ್ಮಾಪುರ
ಮುನಿಯಪ್ಪ
ರಹೀಮ್ ಖಾನ್
ಕೆ.ವೆಂಕಟೇಶ್
ಇನ್ನು ಸಚಿವ ಯಾರಿಗೆ ಕೊಡಬಹುದು ಅನ್ನೋದನ್ನ ನೋಡುವುದಾದರೆ
ಟಿ.ರಘುಮೂರ್ತ
ಪುಟ್ಟರಂಗಶೆಟ್ಟಿ
ಶರತ್ ಬಚ್ಚೇಗೌಡ
ಟಿ. ಬಿ ಜಯಚಂದ್ರ
ಬೇಳೂರು ಗೋಪಾಲಕೃಷ್ಣ
ಬಿ.ಕೆ ಹರಿಪ್ರಸಾದ್
ಲಕ್ಷ್ಮಣ ಸವದಿ
ನರೇಂದ್ರಸ್ವಾಮಿ
ಮಾಗಡಿ ಬಾಲಕೃಷ್ಣ
ಆರ್ ವಿ ದೇಶಪಾಂಡೆ
ತನ್ವೀರ್ ಸೇಠ್
ರೂಪವತಿ
ಇಷ್ಟು ಮಂದಿಗೆ ಸಚಿವ ಸ್ಥಾನ ಸಿಗುತ್ತೆ ಎಂಬುದು ರಾಜಕೀಯ ವಲಯದಲ್ಲಿ ಸದ್ಯ ಹರಿದಾಡುತ್ತಿರುವ ಪಟ್ಟಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



