ಚಿತ್ರದುರ್ಗ : ಆನೆಬಾಗಿಲು ಬಳಿ ಪ್ರತಿಷ್ಠಾಪಿಸಲಾಗುವ ಪ್ರಸನ್ನ ಗಣಪತಿಯ 68 ನೇ ವರ್ಷದ ಪೂಜಾ ಮಹೋತ್ಸವ ಅಂಗವಾಗಿಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಧ್ವಜ ಸ್ತಂಭ ಪೆಂಡಾಲ್ ಪೂಜೆ ನೆರವೇರಿಸಲಾಯಿತು.
ಆ.27 ರಿಂದ ಸೆ.6 ರವರೆಗೆ ಪ್ರತಿಷ್ಟಾಪಿಸಿ ದಿನನಿತ್ಯವೂ ಶ್ರದ್ದಾ ಭಕ್ತಿಯಿಂದ ಪೂಜೆ ಸಪ್ರಸನ್ನ ಗಣಪತಿಯ 68 ನೇ ವರ್ಷದ ಉತ್ಸವಕ್ಕೆ ಧ್ವಜ ಪೂಜೆಲ್ಲಿಸಲಾಗುವುದು.ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲ್ ರಾವ್ ಜಾದವ್, ಉಪಾಧ್ಯಕ್ಷನಾಗರಾಜ್ ಬೇಂದ್ರೆ, ಕಾರ್ಯದರ್ಶಿನಾರಾಯಣರಾವ್, ವಿದ್ಯಾನಂದಎನ್.ವಿ.ರಮೇಶ್, ಜಿ.ಎಂ.ಸಪ್ಲೆಯರ್ಸ್ ಮಾಲೀಕ ರಾಜಣ್ಣ, ಕುಮಾರ್, ಕೃಷ್ಣಾಜಿರಾವ್, ಉದಯ್ ಕುಮಾರ್ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



