ದಾವಣಗೆರೆ:ಧರ್ಮಸ್ಥಳವಿರುದ್ಧದಷಡ್ಯಂತ್ರದಲ್ಲಿತಮಿಳುನಾಡಿನಕಾಂಗ್ರೆಸ್ಸಂಸದಸೆಂಥಿಲ್ಕೈವಾಡವಿದೆ.ಎಡಪಂಥೀಯನಾದ ಆತ ಈ ಹಿಂದೆ ದಕ್ಷಿಣ ಕನ್ನಡಡೀಸಿಆಗಿದ್ದ.ಆತನನ್ನುಮೊದಲುಬಂಧಿಸಬೇಕುಎಂದುಮಾಜಿಸಚಿವಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ ಧರ್ಮಸ್ಥಳದ ಅವಹೇಳನ ಖಂಡಿಸಿ ಬಿಜೆಪಿ ಸೋಮವಾರಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಗೃಹ ಸಚಿ ವರು ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರ ವ್ಯಾಮೋಹದಿಂದ ಮತ ಕಾರಣ ಮಾಡುತ್ತಿದೆ. ಇದರ ಹಿಂದೆ ಕೇವಲ ಯೂಟ್ಯೂಬರ್ಸಮೀರ್ಮಾತ್ರ ಬ್ಯಾಂಕ್ ರಾಜ ವಲ್ಲ, ರಾಷ್ಟ್ರ, ಅಂ.ರಾ ಶಕ್ತಿಗಳ ಷಡ್ಯಂತ್ರವಿದೆ. ತ.ನಾಡಿನ ಕಾಂಗ್ರೆಸ್ ಸಂಸದರೂ ಹಿಂದಿದ್ದಾರೆ. ಪ್ರಕರಣ ಎನ್ಐಎಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







