ಕರ್ನಾಟಕಕ್ಕೆ ಮುಂದಿನ ಏಳು ದಿನಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆ
ದಿನ 2: 04-ಜೂನ್-2025
-
ಕರಾವಳಿ ಕರ್ನಾಟಕ
-
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ: ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ.
-
-
ಉತ್ತರ ಒಳನಾಡಿನ ಕರ್ನಾಟಕ
-
ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಹಾವೇರಿ, ಬೆಳಗಾವಿ, ಧಾರವಾಡ: ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (40-50 ಕಿ.ಮೀ/ಗಂಟೆ) ಹಗುರ ಮಳೆ/ಗುಡುಗು ಸಹಿತ ಮಳೆ.
-
-
ದಕ್ಷಿಣ ಒಳನಾಡಿನ ಕರ್ನಾಟಕ
-
ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಕೊಡಗು, ತುಮಕೂರು: ಕೆಲವು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (30-40 ಕಿ.ಮೀ/ಗಂಟೆ) ಹಗುರ ಮಳೆ/ಗುಡುಗು ಸಹಿತ ಮಳೆ.
-
ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ: ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ (30-40 ಕಿ.ಮೀ/ಗಂಟೆ) ಹಗುರ ಮಳೆ/ಗುಡುಗು ಸಹಿತ ಮಳೆ.
-
ದಿನ 3: 05-ಜೂನ್-2025
-
ಕರಾವಳಿ ಕರ್ನಾಟಕ
-
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ: ಹಲವೆಡೆ ಹಗುರದಿಂದ ಸಾಧಾರಣ ಮಳೆ.
-
-
ಉತ್ತರ ಒಳನಾಡಿನ ಕರ್ನಾಟಕ
-
ಬೀದರ್, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ಧಾರವಾಡ, ಗದಗ: ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (40-50 ಕಿ.ಮೀ/ಗಂಟೆ) ಹಗುರ ಮಳೆ/ಗುಡುಗು ಸಹಿತ ಮಳೆ.
-
ಕೊಪ್ಪಳ, ರಾಯಚೂರು, ಯಾದಗಿರಿ: ಮುಖ್ಯವಾಗಿ ಒಣ ಹವಾಮಾನ.
-
-
ದಕ್ಷಿಣ ಒಳನಾಡಿನ ಕರ್ನಾಟಕ
-
ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ವಿಜಯನಗರ, ಕೋಲಾರ, ರಾಮನಗರ: ಕೆಲವೆಡೆ ಗಾಳಿಯೊಂದಿಗೆ (30-40 ಕಿ.ಮೀ/ಗಂಟೆ) ಗುಡುಗು ಸಹಿತ ಮಳೆ.
-
ದಿನ 4: 06-ಜೂನ್-2025
-
ಕರಾವಳಿ ಕರ್ನಾಟಕ
-
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ: ಹಲವೆಡೆ ಹಗುರದಿಂದ ಸಾಧಾರಣ ಮಳೆ.
-
-
ಉತ್ತರ ಒಳನಾಡಿನ ಕರ್ನಾಟಕ
-
ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ಬೆಳಗಾವಿ, ಧಾರವಾಡ, ವಿಜಯಪುರ: ಕೆಲವೆಡೆ ಬಿರುಗಾಳಿಯೊಂದಿಗೆ (40-50 ಕಿ.ಮೀ/ಗಂಟೆ) ಹಗುರದಿಂದ ಸಾಧಾರಣ ಮಳೆ.
-
-
ದಕ್ಷಿಣ ಒಳನಾಡಿನ ಕರ್ನಾಟಕ
-
ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಿಕ್ಕಮಗಳೂರು, ಕೋಲಾರ, ಕೊಡಗು, ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಮೈಸೂರು: ಕೆಲವೆಡೆ ಬಿರುಗಾಳಿಯೊಂದಿಗೆ (30-40 ಕಿ.ಮೀ/ಗಂಟೆ) ಹಗುರದಿಂದ ಸಾಧಾರಣ ಮಳೆ.
-
ದಿನ 5: 07-ಜೂನ್-2025
-
ಕರಾವಳಿ ಕರ್ನಾಟಕ
-
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ: ಬಹುತೇಕ ಕಡೆ ಸಾಧಾರಣ ಮಳೆ.
-
-
ಉತ್ತರ ಒಳನಾಡಿನ ಕರ್ನಾಟಕ
-
ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ಬೆಳಗಾವಿ, ಧಾರವಾಡ, ವಿಜಯಪುರ: ಕೆಲವೆಡೆ ಬಿರುಗಾಳಿಯೊಂದಿಗೆ (40-50 ಕಿ.ಮೀ/ಗಂಟೆ) ಹಗುರದಿಂದ ಸಾಧಾರಣ ಮಳೆ.
-
-
ದಕ್ಷಿಣ ಒಳನಾಡಿನ ಕರ್ನಾಟಕ
-
ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಿಕ್ಕಮಗಳೂರು, ಕೋಲಾರ, ಕೊಡಗು, ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಮೈಸೂರು: ಕೆಲವೆಡೆ ಬಿರುಗಾಳಿಯೊಂದಿಗೆ (30-40 ಕಿ.ಮೀ/ಗಂಟೆ) ಹಗುರದಿಂದ ಸಾಧಾರಣ ಮಳೆ.
-
ದಿನ 6: 08-ಜೂನ್-2025
-
ಕರಾವಳಿ ಕರ್ನಾಟಕ
-
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ: ಬಹುತೇಕ ಕಡೆ ಹಗುರದಿಂದ ಸಾಧಾರಣ ಮಳೆ.
-
-
ಉತ್ತರ ಒಳನಾಡಿನ ಕರ್ನಾಟಕ
-
ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ಬೆಳಗಾವಿ, ಧಾರವಾಡ, ವಿಜಯಪುರ: ಕೆಲವೆಡೆ ಹಗುರದಿಂದ ಸಾಧಾರಣ ಮಳೆ.
-
-
ದಕ್ಷಿಣ ಒಳನಾಡಿನ ಕರ್ನಾಟಕ
-
ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಿಕ್ಕಮಗಳೂರು, ಕೋಲಾರ, ಕೊಡಗು, ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ: ಕೆಲವೆಡೆ ಹಗುರದಿಂದ ಸಾಧಾರಣ ಮಳೆ.
-
ದಿನ 7: 09-ಜೂನ್-2025

ಬೆಂಗಳೂರು ನಗರ ಮತ್ತು ನೆರೆಹೊರೆಯ ಸ್ಥಳೀಯ ಮುನ್ಸೂಚನೆ
-
ಮುಂದಿನ 24 ಗಂಟೆಗಳವರೆಗೆ
-
ಭಾಗಶಃ ಮೋಡ ಕವಿದ ವಾತಾವರಣ.
-
ಹಗುರ ಮಳೆಯ ಸಾಧ್ಯತೆ.
-
ಗರಿಷ್ಠ ತಾಪಮಾನ: 30°C, ಕನಿಷ್ಠ ತಾಪಮಾನ: 21°C.
-
-
ಮುಂದಿನ 48 ಗಂಟೆಗಳವರೆಗೆ
-
ಭಾಗಶಃ ಮೋಡ ಕವಿದ ವಾತಾವರಣ.
-
ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯ ಸಾಧ್ಯತೆ.
-
ಗರಿಷ್ಠ ತಾಪಮಾನ: 30°C, ಕನಿಷ್ಠ ತಾಪಮಾನ: 21°C.
-
ಮಾಹಿತಿ ಒದಗಿಸಿದವರು:
ಡಾ. ಎನ್. ಪುವಿಯರಸನ್
ವಿಜ್ಞಾನಿ ‘ಎಫ್’, ಮುಖ್ಯಸ್ಥರು
ಹವಾಮಾನ ಕೇಂದ್ರ, ಪ್ಯಾಲೆಸ್ ರೋಡ್, ಬೆಂಗಳೂರು
ಡಾ. ಎನ್. ಪುವಿಯರಸನ್
ವಿಜ್ಞಾನಿ ‘ಎಫ್’, ಮುಖ್ಯಸ್ಥರು
ಹವಾಮಾನ ಕೇಂದ್ರ, ಪ್ಯಾಲೆಸ್ ರೋಡ್, ಬೆಂಗಳೂರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.