ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಯೂಸುಫ್ ಶರೀಫ್ ಅಲಿಯಾಸ್ ‘ಕೆಜಿಎಫ್ ಬಾಬು’ ಅವರ ವಸಂತನಗರ ಮನೆಯಲ್ಲಿ ಭಾರೀ ಹೈಡ್ರಾಮ ನಡೆಯಿತು.ತನಗೆ ಮತ್ತು ಜನರಿಗೆ ತನ್ನ ಮಗನ ಮಾವ ಗುಲಾಂ ಮುಸ್ತಾಫರಿಂದ ಆಗಿರುವ ಮೋಸ, ವಂಚನೆ ಬಗ್ಗೆ ವಿವರಿಸಲು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ಆರಂಭವಾಗುತ್ತಲೇ ಇದಕ್ಕೆ ಅಡ್ಡಿಪಡಿಸಿದ ಬಾಬು ಮಗ ಅಫನಾನ್ ಶರೀಫ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಅಪ್ಪನನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪದಿದ್ದಾಗ ತಮ್ಮ ತಂದೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿ ಹೊರನಡೆದರು.
ಆಗ ಕೆಜಿಎಫ್ ಬಾಬು ಅವರು ತಮಗೆ ತಮ್ಮ ಪುತ್ರ ಹಾಗೂ ಆತನ ಮಾವನಿಂದ ಜೀವ ಬೆದರಿಕೆ ಇದೆ. ಪೊಲೀಸರು ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಇದರ ನಡುವೆ ಮನೆ ಹೊರಗೆ ಜಮಾಯಿಸಿದ ಚಿಕ್ಕಪೇಟೆಯ ಹಲವು ನಿವಾಸಿಗಳು ಕೆಜಿಎಫ್ ಬಾಬು ಕಳೆದ ಚುನಾವಣೆ ವೇಳೆ ನಮಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿ ದೋಸ ಮಾಡಿದ್ದಾರೆ. ಇರುವ ಮನೆಯನ್ನೂ ಕೆಡವಿ ನಮ್ಮನ್ನು ಬೀದಿಗೆ ಬಿಡಲಾಗಿದೆ. ಅವರು ನೀಡಿರುವ ಚೆಕ್ ಬೌನ್ಸ್ ಆಗಿವೆ ಎಂದು ಆರೋಪಿಸಿ ಪ್ರತಿಭಟಿಸಿದರು. ಕಾನೂನು ತೊಡಕಿನಿಂದ ಐದಾರು ಜನರಿಗೆ ಮಾತ್ರ ಮನೆ ಕಟ್ಟಿಸಿಕೊಡುವುದು 250 ಇದೆ. ಬಂದಿರುವವರು ಫಲಾನುಭವಿಗಳೇ ಅಲ್ಲ. ಕುಲಾಂ ಪ್ರತಿಟನೆಗೆ ಮುಸ್ತಾಫ ನನಗೆ ಕೆಟ್ಟ ಹೆಸರು ತರಲು ಜನರನ್ನು ಎತ್ತಿಕಟ್ಟಿ ಕಳುಹಿಸಿದ್ದಾನೆ ಎಂದು ಆರೋಪಿಸಿದರು.
ನನಗೂ 15 ಕೋಟಿ ರು.ಗಳನ್ನು ಮುಸ್ಟಾಪ್ ಖೋಸ ಕೋಟಿ ರು. ಮೊತ್ತದ ವಜ್ರದ ಆಭರಣ ಕೊಟ್ಟಿಲ್ಲ ಎಂದು ಮಾಡಿದ್ದಾರೆ. ನನ್ನ ಮಗನ ಮದುವೆ ವೇಳೆ ನೀಡಿದ್ದ 20 ಕೆಜಿಎಫ್ ಬಾಬು ಆರೋಪಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



