ಚಿತ್ರದುರ್ಗ : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ 42ನೇ ರಾಜ್ಯಮಟ್ಟದ ಟೈಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಸ್ಪರ್ಧಿಸಿದ್ದ ಚಿತ್ರದುರ್ಗದ ಗೋಲ್ಸ್ ಟೇಕ್ವಾಂಡೋ ಸೆಂಟರ್ ನ ವಿದ್ಯಾರ್ಥಿಗಳು ಗೆಲವು ಸಾಧಿಸುವ ಮೂಲಕ ಕೀರ್ತಿ ತಂದಿದ್ದಾರೆ.
ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿವರ
ಕಾನಿಷ್ಕ, ದೀಪಾಲಿ – ಚಿನ್ನದ ಪದಕ
ರೋಹಿತ್ – ಬೆಳ್ಳಿ ಪದಕ
ಲಲಿತಾ – ಬೆಳ್ಳಿ ಪದಕ
ಪ್ರಿಯ – ಬೆಳ್ಳಿ ಪದಕ
ಪರಿಣಿತ – ಬೆಳ್ಳಿ ಪದಕ
ನಿಷ್ಠ ಬ್ರಮ್ – ಬೆಳ್ಳಿ ಪದಕ
ಕಂಚಿನ ಪದಕ ಪಡೆದ ವಿದ್ಯಾರ್ಥಿಗಳು
ಸುಹಾಸಿನಿ- ಕಂಚಿನ ಪದಕ
ಯಶಸ್ವಿನಿ – ಕಂಚಿನ ಪದಕ
ಲಕ್ಷಿತ್ ಕೋಟಿ – ಕಂಚಿನ ಪದಕ
ಹೇಮಂತ್ – ಕಂಚಿನ ಪದಕ
ಮನೋಜ್ – ಕಂಚಿನ ಪದಕ
ಅಶೋಕ್ – ಕಂಚಿನ ಪದಕ
ವಿದ್ಯಾರ್ಥಿಗಳಿಗೆ ಎರಡ್ಮೂರು ತಿಂಗಳಿಂದ ತರಬೇತಿ ನೀಡಿದ ಗಿರೀಶ್, ಆರ್.ಸೌಮ್ಯ ಕ್ರೀಡಾಳುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



