ಹಬ್ಬಗಳು

ಯುಗಾದಿ ವಿಶೇಷ: ಆರೋಗ್ಯದ ಗುಟ್ಟು ‘ಅಭ್ಯಂಗ’ದಲ್ಲಿದೆ – ಆಯುಷ್ ಅಧಿಕಾರಿ ಸಲಹೆ ‘ಬೇವು-ಬೆಲ್ಲ’ ಸವಿಯುವ ಯುಗಾದಿ ಹಬ್ಬವು ಕೇವಲ ಸಂಪ್ರದಾಯವಲ್ಲ, ಬದಲಾದ ವಾತಾವರಣಕ್ಕೆ ದೇಹವನ್ನು ಹೊಂದಿಸಿಕೊಳ್ಳುವ ವೈಜ್ಞಾನಿಕ ಆಚರಣೆ ಕೂಡ ಆಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ತಿಳಿಸಿದ್ದಾರೆ. ಯುಗಾದಿ ಸಂದರ್ಭದಲ್ಲಿ ‘ಅಭ್ಯಂಗ ಸ್ನಾನ’ಕ್ಕೆ ವಿಶೇಷ ಮಹತ್ವ…

Read More
Advertisement