ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘಕ್ಕೆ 2025-2027ರ ಅವಧಿಗೆ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ಘೋಷಿಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಐದು, ಉಪಾಧ್ಯಕ್ಷ ಸ್ಥಾನಕ್ಕೆ ಮೂರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು, ಖಜಾಂಚಿ ಸ್ಥಾನಕ್ಕೆ ಮೂರು, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 11 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದಾರೆ.
ಜುಲೈ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಗಸ್ಟ್ 16ಕ್ಕೆ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಹಿರಿಯ ವಕೀಲರಾದ ಎಂ.ಗೋವಿಂದ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು
ಮಹೇಶ್ವರಪ್ಪ ಎಚ್.ಎಸ್.
ನಾಗೇಂದ್ರಪ್ಪ ಟಿ.
ಸುರೇಶ್ ಎಂ.
ವಿಜಯ ಕೆ.ಎಸ್.
ವಿಶ್ವನಾಥ್ ಎನ್.ಬಿ
ಉಪಾಧ್ಯಕ್ಷ ಸ್ಥಾನಕ್ಕೆ(ಮಹಿಳಾ ಮೀಸಲು) ಆಕಾಂಕ್ಷಿಗಳು
ದಿಲ್‌ಶಾದ್ ಉನ್ನಿಸಾ.
ಸಾವಿತ್ರಮ್ಮ ಕೆ.ಎಸ್.
ಶೀಲಾ ಡಿ.ಕೆ.
ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಗಳು
ಜಗದೀಶ್ ಎಚ್.ಓ
ರವೀಂದ್ರ ಸಿ.ಎಸ್.
ರವೀಂದ್ರಕುಮಾರ್ ಅಣ್ಣಪ್ಪ.
ಖಜಾಂಚಿ ಸ್ಥಾನಕ್ಕೆ ನಾಮಪತ್ರ
ಚಂದ್ರಶೇಖರ್ ಟಿ.ಎಸ್.
ಪ್ರಸನ್ನಕುಮಾರ್ ಕೆ.
ಸೋಮಶೇಖರ ರೆಡ್ಡಿ ಎಚ್.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ
ಕಾಂತರಾಜು ಎಚ್.ಟಿ.
ಮಂಜುನಾಥ ಟಿ.ಎಂ.
ರಾಜೀವ್ ಬಿ.ಎ
ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ನಾಮಪತ್ರ
ಅಶೋಕ್ ಬಿ.ಎಂ
ಫೈಜಾನುಲ್ಲಾ ಬಿ.ಕೆ
ಗಿರೀಶ್ ಬಿ.
ಕಾನ್ಶಿರಾಮ್ ಪಿ.
ಮಲ್ಲಿಕಾರ್ಜುನ ಎನ್.
ನೂರ್ ಅಹಮ್ಮದ್ ಕೆ.
ಶಿವಕುಮಾರ್ ಟಿ.
ಮಂಜುಳಾ ಬಿ.
ರಜನಿ ಆರ್.
ವಾಹಿದಾ ಬಾನು ಎ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



