ಚಿತ್ರದುರ್ಗ: ಬಿಜೆಪಿ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಹಾಗೂ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ
ಬಿಜೆಪಿಯ ಚಿತ್ರದುರ್ಗ ಗ್ರಾಮಾಂತರ ಮಂಡಲದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡುವಂತೆ ಅಧ್ಯಕ್ಷರಾದ
ಕೆ.ನಾಗರಾಜ್ ಆದೇಶವನ್ನು ಹೊರಡಿಸಿದ್ದಾರೆ.ಚಿತ್ರದುರ್ಗ ಗ್ರಾಮಾಂತರ ಮಂಡಲದ ಎಸ್.ಸಿ ಮೋರ್ಚಾದ ಅಧ್ಯಕ್ಷರಾಗಿ ಕುಮಾರ್ ಆರ್.ಮಾರಗಟ್ಟ, ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ್ ಚನ್ನಯ್ಯನಹಟ್ಟಿ, ಹರೀಶ್ ಬೊಮ್ಮನೇಹಳ್ಳಿ, ರೈತ ಮೋರ್ಚಾದ ಅಧ್ಯಕ್ಷರಾಗಿ ಮೇದೇಹಳ್ಳಿ
ಉಜ್ಜಿನಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ನಿಂಗಪ್ಪ ಈಚನನಾಗೇನಹಳ್ಳಿ, ರಂಗಸ್ವಾಮಿ ಕಳ್ಳಿಹಟ್ಟಿ, ಯುವ ಮೋರ್ಚಾದ
ಅಧ್ಯಕ್ಷರಾಗಿ ದೇವಪುರದಹಟ್ಟಿಯ ಸಿದ್ದೇಶ್ ಎಲ್, ಪ್ರಧಾನ ಕಾರ್ಯದರ್ಶಿಗಳಾಗಿ ವಿದ್ಯಾನಗರದ ವಿಜಯ್ ಎ, ಸಿಂಗಾಪುರ
ಕಾವಲಹಟ್ಟಿಯ ಸಿದೇಶ್ ನಾಯ್ಕ್, ಓಬಿಸಿ ಮೊರ್ಚಾದ ಅಧ್ಯಕ್ಷರಾಗಿ ಹುಣಸೇಕಟ್ಟೆ ಗೊಲ್ಲರಹಟ್ಟಿಯ ಎಸ್.ಶ್ರೀನಿವಾಸ್, ಪ್ರಧಾನ
ಕಾರ್ಯದರ್ಶಿಗಳಾಗಿ ಬೊಮ್ಮೇನಹಳ್ಳಿಯ ಎನ್.ಜಿ.ಧನಂಜಯ, ಕೆಳಗಲಹಟ್ಟಿಯ ಸಿದ್ದೇಶ್ಕುಂಬಾರ್, ಎಸ್.ಸಿ.ಮೋರ್ಚದ
ಅಧ್ಯಕ್ಷರಾಗಿ ಪ್ರಸಾದ್ ಬಾಬು ಪಿ. ಪ್ರಧಾನ ಕಾರ್ಯದರ್ಶಿ ಮಾರುತಿ ಕೆನ್ನಡಲು, ಬೊಮ್ಮನಹಳ್ಳಿ ರಾಜೇಶ್ ಮಾಸ್ಟರ್ ರವರನ್ನು
ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







