Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ನಿತ್ಯ ಭವಿಷ್ಯ – 07/04/2026 (ಮಂಗಳವಾರ)

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ
ರಾಜ್ಯ

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 6, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಅಸಮಾಧಾನ ಸರಿ ಹೋಗುತ್ತೆ: ಕಾಂಗ್ರೆಸ್‌ ಉಸ್ತುವಾರಿ

ಕನ್ನಡಪ್ರಭ ವಾರ್ತೆ ಬೆಂಗಳೂರು ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಮುಸ್ಲಿಂ ಮತಗಳ ಬಗೆಗಿನ ನಿಮ್ಮ ಅನುಮಾನಕ್ಕೆ ಫಲಿತಾಂಶದ ದಿನ ಉತ್ತರ ತಿಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇ ಶಿಸಿ ಮಾತ ನಾಡಿ, ಅಸಮಾಧಾನಗೊಂಡಿ ರುವ ಅಲ್ಪಸಂಖ್ಯಾತ ನಾಯಕರ ನಿಲುವು ಬದಲಾಗುವ ಸಮಯಕ್ಕೆ ಕಾಯಿರಿ. ಮತದಾರರು ಬುದ್ದಿವಂತರಿದ್ದಾರೆ. ರಾಜ್ಯ ಸರ್ಕಾರದ ಸಾಧನೆ, ಪಂಚಗ್ಯಾ ರಂಟಿ, ಅಭಿವೃದ್ಧಿ ಯೋಜನೆ ಹಾಗೂ ಕೇಂದ್ರದ ವಂಚನೆ ಬಗ್ಗೆ ಅವರಿಗೆ ಅರಿವಿದೆ. ನಿಮ್ಮ ಸಂದೇಹಕ್ಕೆ ಮತದಾರರು ಉತ್ತರ ನೀಡುತ್ತಾರೆ ಎಂದರು. 5.5 ಕೋಟಿ ಕನ್ನಡಿಗರಿಗೆ ಮೋದಿ ಸರ್ಕಾರದ ಅನ್ಯಾ ಯದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮೌನವಾಗಿ ದ್ದಾರೆ. ಆದರೆ, ರಾಜ್ಯದ ₹1,31,000 ಕೋಟಿ ತಲುಪಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿಯಂಥ ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರದ ನಿರ್ಲಕ್ಷ್ಯ ಧೋರಣೆ ಪ್ರಶ್ನಿಸದೆ ರಾಜ್ಯದ ಪಂಚ ಗ್ಯಾರಂಟಿ ಪ್ರಶ್ನಿಸುವ ಬಿಜೆಪಿಯ ವರಿಗೆ ಕನ್ನಡಿಗರ ಮತ ಕೇಳುವ ನೈತಿಕತೆ ಇಲ್ಲ ಎಂದರು

ನಿತ್ಯ ಭವಿಷ್ಯ – 06/04/2024

goverment karanataka politics ಕಾಂಗ್ರೆಸ್ಸೇ ಕ್ಷೇತ್ರ ರಾಜಕೀಯ ಸುರ್ಜೇವಾಲಾ
Follow on Facebook Follow on Instagram
Share. Facebook Twitter WhatsApp Telegram
Previous Articleಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ
Next Article ನಿತ್ಯ ಭವಿಷ್ಯ – 07/04/2026 (ಮಂಗಳವಾರ)
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ನಿತ್ಯ ಭವಿಷ್ಯ – 07/04/2026 (ಮಂಗಳವಾರ)

April 6, 2026

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

April 6, 2026

ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ 

April 6, 2026
Add A Comment
Leave A Reply Cancel Reply

Advertisement
Latest Posts

ನಿತ್ಯ ಭವಿಷ್ಯ – 07/04/2026 (ಮಂಗಳವಾರ)

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ 

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.