Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ನಿತ್ಯ ಭವಿಷ್ಯ – 07/04/2026 (ಮಂಗಳವಾರ)

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ
ರಾಜ್ಯ

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 6, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

ಹಾವೇರಿ ವಿವಿಯ ಮೊದಲ ಘಟಿಕೋತ್ಸವದ ನಿಮಿತ್ತ ಘೋಷಣೆ ಮಾಡಿದ್ದ ಗೌರವ ಡಾಕ್ಟರೆಟ್ ಪದವಿಯನ್ನು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾವೇರಿ ವಿವಿಯ ಸಿಂಡಿಕೇಟ್ ಸಭೆ ನನಗೆ ಗೌರವ ಡಾಕ್ಟರೆಟ್ ನೀಡಲು ತೀರ್ಮಾನಿ ಸಿದೆ. ಆದರೆ ನಾನು `ಗೌರವ ಡಾಕ್ಟರೆಟ್ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ನನಗೆ ಗೌರವ ಡಾಕ್ಟ ರೆಟ್ ನೀಡಲು ತೀರ್ಮಾನಿಸಿ ರುವುದಕ್ಕೆ ಕುಲಪತಿ, ಕುಲ ಸಚಿವರು, ಸಿಂಡಿಕೇಟ್ ಸದಸ್ಯರಿಗೆ ಹೃತ್ತೂರ್ವಕ ಕೃತಜ್ಞತೆಗಳು, ಧನ್ಯ ವಾದಗಳು. ನಾನು ಗೌರವ ಡಾಕ್ಟರೆಟ್ ಸ್ವೀಕರಿಸಲ್ಲ ವೆಂದು ಈಗಾಗಲೇ ಕುಲಪತಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ದ್ದೇನೆ. ಈ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ ಎಂದಿದ್ದಾರೆ.

ನಿತ್ಯ ಭವಿಷ್ಯ – 06/04/2024

ಡಾಕ್ಟರೆಟ್ ಬೊಮ್ಮಾಯಿ ವಿವಿ ಹಾವೇರಿ
Follow on Facebook Follow on Instagram
Share. Facebook Twitter WhatsApp Telegram
Previous Articleಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ 
Next Article ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

April 6, 2026

ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ 

April 6, 2026

ಬರ್‍ರಿ ಬೀದರಿಗೆ…ಶರಣು ಶರಣಾರ್ಥಿ ನಿಮಗ

April 4, 2026
Add A Comment
Leave A Reply Cancel Reply

Advertisement
Latest Posts

ನಿತ್ಯ ಭವಿಷ್ಯ – 07/04/2026 (ಮಂಗಳವಾರ)

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ

ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ

ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ 

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.