ನಮ್ಮಲ್ಲೇ ಓಂಕಾರಕ್ಕೆ ವಿರೋಧ ಇರೋದು ದುರದೃಷ್ಟ: ಸಂತೋಷ್
ಇಸ್ಲಾಂ ದೇಶಗಳೂ ಓಂಕಾರವನ್ನು ಗೌರವಿಸುತ್ತವೆ
ಇಸ್ಲಾಂ ದೇಶಗಳಲ್ಲೂ ಸಹ ಓಂಕಾರದ ಮೂಲಕ ಯೋಗ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಕೆಲವು ಎಡಬಿಡಂಗಿಗಳು ಓಂಕಾರ ವನ್ನು ವಿರೋಧಿಸುವ ಮಾನ ಸಿಕತೆಯನ್ನು ಹೊಂದಿರುವುದು ದುರಾದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂಘಟನಾ ಬಿಎಲ್ ಸಂತೋಷ್ ಹೇಳಿದರು.
ವಿಶ್ವಕ್ಕೆ ಶಾಂತಿ ಕೊಟ್ಟಿರುವ ಹಿಂದೂ ಧರ್ಮ ನಾಶಪಡಿಸಲು ಸಾಧ್ಯವಿಲ್ಲ: ಸಂತೋಷ್
ಧರ್ಮವನ್ನು ನಾಶ ಪಡಿಸಲು ಸಾಧ್ಯವಿಲ್ಲ, ఎల్లా ಧರ್ಮಗಳಿಗೂ ಆಶ್ರಯವನ್ನು ನೀಡುವ ಮೂಲಕ ಹಾಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶವಾದ * ಭಾರತದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ನಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಕಾರ್ಯ ಹಿಂದೂ ಸಮಾಜೋತ್ಸವ ಮೂಲಕ ಆಗಬೇಕಾಗಿದೆ ಎಂದರು. ಈ ವೇಳೆ ಸಿದ್ದಗಂಗಾ ಮಠದ ಕಿರಿಯ مه ಶಿವಸಿದ್ದೇಶ್ವರ ಸ್ವಾಮೀಜಿ, ಎಚ್‌ಜಿ ಚಂದ್ರಶೇಖರ್, ಇಂದಿರಮ್ಮ
.ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ಶಾಂತಿಯನ್ನು ಕೊಟ್ಟಿರುವ ಹಿಂದೂ ಸುಂದರ ರಾವ್ ಇತರರಿದ್ದರು
