Browsing: davanagere

ಚಿತ್ರದುರ್ಗ: ನಗರದ ಬಿಟ್ಸ್ ಹೈಟೆಕ್ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆಕಂಪ್ಯೂಟರ್ ಸೈನ್ಸ್ ಫೋರಂ, ಎ ಐ ಮತ್ತು ಎಂ ಎಲ್ ಕುರಿತು ಪ್ರಾಧ್ಯಾಪಕರಿಗೆ ಒಂದು ದಿನದ ಕಾರ್ಯಾಗಾರವನ್ನು…

ದಾವಣಗೆರೆ: ಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ ನಿಂದ ಪಡೆದಿದ್ದ ಸಾಲದ 2 ತಿಂಗಳ ಕಂತು ಕಟ್ಟಲಿಲ್ಲವೆಂಬ ಕಾರಣಕ್ಕೆ ಬ್ಯಾಂಕ್, ಫೈನಾನ್ಸ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ್ದರಿಂದ…

ದಾವಣಗೆರೆ: ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ದಾವಣಗೆರೆ ಜನರ ನಡಿಗೆ ಧರ್ಮಸ್ಥಳದ ಕಡೆಗೆ ಯಾತ್ರೆಗೆ ಚಾಲನೆ ನೀಡಲಾಯಿತು.ಗುರುವಾರ ಬೆಳಗ್ಗೆ ನಗರದ ಜಯದೇವ ವೃತ್ತದಿಂದ ಯಾತ್ರೆ ಆರಂಭ…

ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಬಿಜೆಪಿ ಶಾಸಕ ಬಿಪಿ ಹರೀಶ್ ನಾಲಿಗೆ ಹರಿಬಿಟ್ಟಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಇಂದು ಕರುನಾಡ ವಿಜಯ ಸೇನೆ…

ದಾವಣಗೆರೆ ಜಿಲ್ಲೆಯಲ್ಲಿನ ಕೆಲ ಕುಟುಂಬಗಳು ಶತಮಾನಗಳಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿವೆ. ಈ ಕುಟುಂಬಗಳು ಸೇರಿಕೊಂಡು ಹಿಂದೂ ಯುವ ಶಕ್ತಿ ಸಮಿತಿ ರಚಿಸಿಕೊಂಡಿದ್ದು, ವಿವಿಧ ರೂಪಗಳಲ್ಲಿ ತಯಾರಿಸಿದ…

ದಾವಣಗೆರೆ:ಧರ್ಮಸ್ಥಳವಿರುದ್ಧದಷಡ್ಯಂತ್ರದಲ್ಲಿತಮಿಳುನಾಡಿನಕಾಂಗ್ರೆಸ್ಸಂಸದಸೆಂಥಿಲ್ಕೈವಾಡವಿದೆ.ಎಡಪಂಥೀಯನಾದ ಆತ ಈ ಹಿಂದೆ ದಕ್ಷಿಣ ಕನ್ನಡಡೀಸಿಆಗಿದ್ದ.ಆತನನ್ನುಮೊದಲುಬಂಧಿಸಬೇಕುಎಂದುಮಾಜಿಸಚಿವಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ ಧರ್ಮಸ್ಥಳದ ಅವಹೇಳನ ಖಂಡಿಸಿ ಬಿಜೆಪಿ ಸೋಮವಾರಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಗೃಹ ಸಚಿ ವರು…

ದಾವಣಗೆರೆ: ಮೂರು ದಶಕಗಳ ನಂತರ ವೀರಶೈವ ಲಿಂಗಾಯತರು ಒಗ್ಗೂಡಿದ್ದು, ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಪೀಠಾಚಾರ್ಯರ ಶೃಂಗಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಪಂಚ ಪೀಠಾಚಾರ್ಯರರು ಒಟ್ಟಿಗೆ ಸೇರುತ್ತಿದ್ದಾರೆ.ಜು.21 ಹಾಗೂ 22…

ದಾವಣಗೆರೆ ಬಿಜೆಪಿಯೊಳಗಿನ ರೆಬೆಲ್ಸ್ ನಾಯಕರು ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಕ ದಾವಣಗೆರೆಯಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಈ ವೇಳೆ ಸಭೆ ನಡೆಸಿ ಪಕ್ಷದಲ್ಲಿನ ಪ್ರಸ್ತುತ ವಿದ್ಯಮಾನಗಳ…

ದಾವಣಗೆರೆ : ದಲಿತರಿಗೆ ಸಮಾನತೆಯನ್ನು ಸಾಧಿಸಲುಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್‍ನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ಡಾ. ಬಾಬೂ ಜಗಜೀವನರಾಂವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಸೋಮಲಾಪುರಹನುಮಂತಪ್ಪನವರು…

ದಾವಣಗೆರೆ: 2023ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದೆ ಇದ್ದಕ್ಕೆ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು…