Browsing: item’s

ಹಾಗಲಕಾಯಿ ಬಹಳ ಕಹಿಯಾಗಿರುತ್ತದೆ. ಹಾಗಾಗಿ ಅದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಅದರಲ್ಲಿರುವ ಗುಣಗಳು ಬೇರೆ ತರಕಾರಿಗಳಲ್ಲಿ ವಿರಳವಾಗಿ ಕಂಡುಬರುತ್ತವೆ. ವಿಟಮಿನ್-ಸಿ, ಕಬ್ಬಿಣ, ಸತು, ಪೊಟ್ಯಾಸಿಯಮ್, ಮ್ಯಾಂಗನೀಸ್‍ನಂತಹ ಪೋಷಕಾಂಶಗಳು…