Browsing: Who

ಹಾಸನ: 7 ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ನಾಡದೇವತೆ ಎಂದು ಒಪ್ಪಿಕೊಂಡಿದ್ದಾರೆ. ಯಾರೋ ಒಬ್ಬರು ಒಪ್ಪಿಕೊಳ್ಳದಿದ್ದರೆ ಅದನ್ನು ನಾನು ಪರಿ ಗಣನೆ ಮಾಡುವುದಿಲ್ಲ. ಇಂದು ಭುವನೇಶ್ವರಿ ಯನ್ನು ಒಪ್ಪದವರು,…

ಬೆಂಗಳೂರು : ಸರ್ಕಾರವು ಹೊಸ ರೀತಿಯ ವಂಚನೆಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಗೃಹ ಸಚಿವಾಲಯದ ಒಂದು ಘಟಕವಾದ ಭಾರತೀಯ ಸೈಬರ್  ಅಪರಾಧ ಸಮನ್ವಯ ಕೇಂದ್ರ (I4C),…

(IPL)​ 2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ‘ಕಪ್​’ಚುಕ್ಕೆ. ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ  RCB ಕಪ್ ಗೆದ್ದ ಸಂಭ್ರಮಾಚರಣೆ…

5 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಕಡ್ಡಾಯ ಬಯೋಮೆಟ್ರಿಕ್‌ಗಳನ್ನು ಸಮಯೋಚಿತವಾಗಿ ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದೇಶಾದ್ಯಂತ ಶಾಲೆಗಳಿಗೆ ನಿರ್ದೇಶನ…

ಆ್ಯಂಕರ್ ಅನುಶ್ರೀ ಅವರು ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಇಂದು (ಆಗಸ್ಟ್ 28) ವಿವಾಹ ಆಗುತ್ತಿದ್ದಾರೆ. ಇನ್ನು ಕೆಲವೇಸಮಯದಲ್ಲಿಈಮದುವೆಅದ್ದೂರಿಯಾಗಿನೆರವೇರಲಿದೆ.ಇವರಮದುವೆನೋಡಲುಫ್ಯಾನ್ಸ್ಕೂಡಆಗಮಿಸಿದ್ದರು.ಅನುಶ್ರೀ ಅವರ ವಿವಾಹ ಬೆಂಗಳೂರಿನ ಹೊರ ವಲಯದಲ್ಲಿ…

ಬೆಂಗಳೂರು: ‘ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ಆರ್​ಎಸ್​ಎಸ್​…

ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಇದು ವಿಶ್ವಪ್ರಸಿದ್ಧವಾದ ಹಬ್ಬವೇ ಆಗಿಬಿಟ್ಟಿದೆ. ಕೆಲವು ಪ್ರದೇಶಗಳಲ್ಲಿ ಸಂಭ್ರಮದ ಹಬ್ಬವಾದರೆ, ಇನ್ನೂ ಕೆಲವೆಡೆ ಇದು ಶ್ರದ್ಧೆ, ಪಾವಿತ್ರ್ಯತೆಗೆ ಮಹತ್ತ್ವ…

ನವದೆಹಲಿ: ಕೆಲಸವಿಲ್ಲದೆ ಅನುಭವ ಇಲ್ಲ, ಅನುಭವ ಇಲ್ಲದೆ ಕೆಲಸ ಇಲ್ಲ ಎನ್ನುವಂತೆ ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರದ್ದು ವ್ಯಥೆ. ಯಾವತ್ತೂ ಸಾಲ ಮಾಡದವರು ಮತ್ತು ಕ್ರೆಡಿಟ್…

ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾಕೆಂದರೆ ನೀವು ಏನು ತಿಂದರೂ ಮತ್ತು ಕುಡಿದರೂ ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ…

ಮಂಗಳೂರು, ಆಗಸ್ಟ್​ 23: ಧರ್ಮಸ್ಥಳದಲ್ಲಿ  ಶವಗಳನ್ನ ಹೂತಿಟ್ಟ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ಇತ್ತ ಬಿಜೆಪಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಚಳವಳಿ ಶುರುಮಾಡಿದೆ. ಈ ಮಧ್ಯೆ ಪ್ರಕರಣಕ್ಕೆ…