Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ.

ಕೊಪ್ಪಳ ಹಣ್ಣು ಮೇಳದಲ್ಲಿ ಕೇಜಿಗೆ ₹15 ಲಕ್ಷದ ಅಣಬೆ ಪ್ರದರ್ಶನ

ಕೇದಾರ ಪೀಠಕ್ಕೆ ಕಣ್ವಕುಪ್ಪೆ ಶ್ರೀಗಳು ಉತ್ತರಾಧಿಕಾರಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ದೇಶ-ವಿದೇಶ»ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ 2016ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಭಾರತ ಸರಕಾರ ಆರ್ಥಿಕ ಅಪರಾಧಿ
ದೇಶ-ವಿದೇಶ

ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ 2016ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಭಾರತ ಸರಕಾರ ಆರ್ಥಿಕ ಅಪರಾಧಿ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿFebruary 13, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಭಾರತಕ್ಕೆ ಮರಳಲು ವಿಜಯ್ ಮಲ್ಯಗೆ ಕೋರ್ಟ್ ತಾಕೀತು

 

ಮುಂಬಯಿ: ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ನಿಯಂತ್ರಣ ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯಗೆ ಚಾಟಿ ಬೀಸಿರುವ ಮುಂಬಯಿ ಹೈಕೋರ್ಟ್, “ನಿಮ್ಮ ಅರ್ಜಿ ವಿಚಾರಣೆಗೂ ಮೊದಲು ನಿಮ್ಮ ವಿರುದ್ಧ ದಾಖಲಾಗಿರುವ ಕೇಸ್ ಗಳ ವಿಚಾರಣೆಗೆ ಹಾಜರಾಗಿ. ನೀವು ಭಾರತಕ್ಕೆ ಬರಲೇಬೇಕು. ಬರುವುದಾರ ಯಾವಾಗ ಬರುತ್ತೀರಿ ಎಂಬ ಕುರಿತು ಅಫಿಡವಿಟ್ ಸಲ್ಲಿಸಿ,” ಎಂದು ತಾಕೀತು ಮಾಡಿದೆ.

 

ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ 2016ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಭಾರತ ಸರಕಾರ ಆರ್ಥಿಕ ಅಪರಾಧಿ

ಪಟ್ಟಿಯಲ್ಲಿ ಸೇರಿಸಿದ ಕ್ರಮವನ್ನು ಪ್ರಶ್ನಿಸಿ ಮಲ್ಯ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಂಬಯಿ ಹೈಕೋರ್ಟ್ ಸಿಜೆ ಚಂದ್ರಶೇಖರ್ ಹಾಗೂ ನ್ಯಾ.ಗೌತಮ್ ఆవిండా ನ್ಯಾಯಪೀಠ, “ನೀವು ಮಲ್ಯ ಅವರನ್ನು ಉದ್ದೇಶಪೂರ್ವಕ ವಾಗಿ ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸುತ್ತಿದ್ದೀರಿ. ಭಾರತಕ್ಕೆ ಬಾರದ ಹೊರತು ನಿಮ್ಮ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಿಮಗೆ ಇನ್ನೊಂದು ಕೊನೆಯ ಅವಕಾಶ ನೀಡುತ್ತಿದ್ದೇವೆ. ಮುಂದಿನ ವಿಚಾರಣೆ (ಫೆ.18) ವೇಳೆ ಕೋರ್ಟ್‌ಗೆ ಮಲ್ಯ ಖುದ್ದು ಹಾಜರಾದರೆ ನಿಮ್ಮ ಸಿಂಧುತ್ವ . ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸುತ್ತೇವೆ,” ಎಂದು ಮೌಖಿಕವಾಗಿ ಆದೇಶ ನೀಡಿದೆ.

Bangalore Bank Bengaluru India Vijaymalya ಕರ್ನಾಟಕ
Follow on Facebook Follow on Instagram
Share. Facebook Twitter WhatsApp Telegram
Previous Articleಜಾಮೀನು ರದ್ದು ಕೋರಿ ಇ.ಡಿ. ಅರ್ಜಿ: ಶಾಸಕ ಪಪ್ಪಿಗೆ ನೋಟಿಸ್‌
Next Article ಸರ್ಕಾರಕ್ಕೆ 1000 ದಿನ: ನಾಳೆ ಹಾವೇರೀಲಿ ಬೃಹತ್ ಕಾಠ್ಯಕ್ರಮ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಸರ್ಕಾರಕ್ಕೆ 1000 ದಿನ: ನಾಳೆ ಹಾವೇರೀಲಿ ಬೃಹತ್ ಕಾಠ್ಯಕ್ರಮ

February 13, 2026

ಜಾಮೀನು ರದ್ದು ಕೋರಿ ಇ.ಡಿ. ಅರ್ಜಿ: ಶಾಸಕ ಪಪ್ಪಿಗೆ ನೋಟಿಸ್‌

February 13, 2026

February 12, 2026
Add A Comment
Leave A Reply Cancel Reply

Advertisement
Demo
Latest Posts

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ.

ಕೊಪ್ಪಳ ಹಣ್ಣು ಮೇಳದಲ್ಲಿ ಕೇಜಿಗೆ ₹15 ಲಕ್ಷದ ಅಣಬೆ ಪ್ರದರ್ಶನ

ಕೇದಾರ ಪೀಠಕ್ಕೆ ಕಣ್ವಕುಪ್ಪೆ ಶ್ರೀಗಳು ಉತ್ತರಾಧಿಕಾರಿ

ಸರ್ಕಾರಕ್ಕೆ 1000 ದಿನ: ನಾಳೆ ಹಾವೇರೀಲಿ ಬೃಹತ್ ಕಾಠ್ಯಕ್ರಮ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.