ನಿಧನ ವಾರ್ತೆ
ಐ.ಎಂ.ಚಂದ್ರಶೇಖರಯ್ಯ
ಚಿತ್ರದುರ್ಗದ ವಿದ್ಯಾನಗರ ನಿವಾಸಿ, ಜಿಲ್ಲಾ ಸಹಕಾರ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಐ.ಎಂ.ಚಂದ್ರಶೇಖರಯ್ಯ ( 76) ಶುಕ್ರವಾರ ರಾತ್ರಿ ಬೆಂಗಳೂರಿನ. ಖಾಸಗಿ ಆಸ್ಪತ್ರೆಯಲ್ಕಿ ನಿಧನ ಹೊಂದಿದರು. ಮೃತರು ಜಿಲ್ಲಾ ಆಸ್ಪತ್ರೆ ನೇತ್ರ ತಜ್ಞೆ ಶಿಲ್ಪ ಕಂಬಾಳಿಮಠ್ ಸೇರಿದಂತೆ ಇಬ್ಬರು ಪುತ್ರಿಯರ ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟಜಂಬ ಮೂಲಗಳು ತಿಳಿಸಿವೆ
