ದ್ವೇಷಭಾಷಣ ಆರೋಪ: ಯತ್ನಾಳ್ ಅನಂತಕುಮಾರ್ ವಿರುದ್ಧ ಪ್ರಕರಣ
ಮದ್ದೂರು: ಕೋಮು ದ್ವೇಷ ಭಾಷಣ ಆರೋಪ ಹಿನ್ನೆಲೆಶಾಸಕ ಬಸವನಗೆ ಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತಕುಮಾರ್ಹೆಗಡೆ ಅವರ ವಿರುದ್ದ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ಬಲಿದಾನ ದಿವಸ್ ಕಾರ್ಯಕ್ರಮ ದಲ್ಲಿ ಯತ್ನಾಳ್, ಅನಂತಕುಮಾರ್ಹೆಗಡೆ ಅಲ್ಪ ಸಂಖ್ಯಾತ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ರೀತಿ * ಪ್ರಚೋದನಕಾರಿ ಭಾಷಣ ಮಾಡಿ ದ್ದಾರೆಂದು ಆರೋ ಪಿಸಲಾಗಿದೆ. ನಾಯಕರು ಆಯೋಜಕರ ಮೇಲೆ ಪೊಲೀಸರು ಬಿಎನ್ಸ್ ಅಡಿ ಮದ್ದೂರು ಠಾಣೆಯ ಕಾನೂನು ಶಿಸ್ತು ವಿಭಾಗ ಪಿಎಸ್ಐ ಮಂಜುನಾಥ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ
