Author: Times Of Bayaluseeme Staff

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ‘ಸಾಧನಾ ಸಂಭ್ರಮ’ದ ಹಿಂದಿರುವ ನೈಜ ವಾಸ್ತವಗಳೇನು? ಭ್ರಷ್ಟಾಚಾರ, ಬೆಲೆ ಏರಿಕೆ, ಪರಿಸರ ನಾಶ ಮತ್ತು ಜನಸಾಮಾನ್ಯರ ಬವಣೆಯ ಕುರಿತಾದ ಸಮಗ್ರ ವಿಮರ್ಶಾತ್ಮಕ ಲೇಖನ. ಸರ್ಕಾರಗಳ ಸಾಧನೋತ್ಸವ……. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ 8ನೇ ವರ್ಷದ ( 5+3 ) ಸಾಧನಾ ಉತ್ಸವ, ಭಾರತದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನಿರಂತರ 12ನೇ ವರ್ಷದ ಸಾಧನಾ ಮಹೋತ್ಸವ…… ಅದರ ಬಗ್ಗೆ ಬರಹಗಳು, ಭಾಷಣಗಳು, ಜಾಹೀರಾತುಗಳು, ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಹೇಳುತ್ತಿರುವುದು ನೋಡಿದರೆ ಕರ್ನಾಟಕ ಅತ್ಯಂತ ಅಭಿವೃದ್ಧಿಯ ಪಥದಲ್ಲಿ ಶಾಂತಿಯಿಂದ, ನೆಮ್ಮದಿಯಿಂದ, ಉತ್ಸಾಹದಿಂದ ಮುಂದೆ ಸಾಗುತ್ತಿದೆ. ಹಾಗೆಯೇ ಭಾರತವು ಸಹ ಇಡೀ ವಿಶ್ವದಲ್ಲಿಯೇ ವಿಶ್ವಗುರು ಆಗುವತ್ತಾ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ಎಲ್ಲರೂ ಸುಖ ಸಂತೋಷದಲ್ಲಿದ್ದಾರೆ. ಇನ್ನೇನು ದೇಶಕ್ಕೆ, ರಾಜ್ಯಕ್ಕೆ ಅಂತಹ ದೊಡ್ಡ ಕೊರತೆ ಏನೂ ಇಲ್ಲ. ಶುಭಾಶಯಗಳು ಕನ್ನಡಿಗರಿಗೆ, ಭಾರತೀಯರಿಗೆ……. ಇದು ವಾಸ್ತವವೇ ಅಥವಾ ನಾವು ನೋಡುವ ದೃಷ್ಟಿಕೋನ ಅವಲಂಬಿಸಿದೆಯೇ….. ರಾಜ್ಯದ ಯಾವುದೇ ಸರ್ಕಾರಿ…

Read More

ಇಂದಿನ ರಾಶಿಫಲ (20-05-2026): ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ನಕ್ಷತ್ರ ಬಲ ಮತ್ತು ಗ್ರಹಗತಿಗಳು ಹೇಗಿವೆ? ಯಾರಿಗೆ ಲಾಭ? ಯಾರಿಗೆ ಎಚ್ಚರಿಕೆ ಅಗತ್ಯ? ಇಂದಿನ ಶುಭ ಸಂಖ್ಯೆ ಮತ್ತು ಬಣ್ಣಗಳ ಸಂಪೂರ್ಣ ವಿವರ ಇಲ್ಲಿದೆ. ಮೇಷ (Aries): ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯಿರಿ. ವೃಷಭ (Taurus): ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಉದ್ಯೋಗ ಹಾಗೂ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಮಿಥುನ (Gemini): ಮನಸ್ಸಿನಲ್ಲಿ ಗೊಂದಲಗಳು ಕಂಡುಬಂದರೂ ದಿನದ ಕೊನೆಯಲ್ಲಿ ನೆಮ್ಮದಿ ಸಿಗುತ್ತದೆ. ಸ್ನೇಹಿತರ ಸಹಾಯ ಲಭಿಸಬಹುದು. ಮಾತಿನಲ್ಲಿ ಮಿತವಾಗಿರಿ. ಕಟಕ (Cancer): ಕುಟುಂಬದ ವಿಚಾರಗಳಲ್ಲಿ ಸಂತೋಷದ ಸುದ್ದಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಅನಾವಶ್ಯಕ ಚಿಂತೆ ಬಿಡಿ. ಸಿಂಹ (Leo): ನಿಮ್ಮ ಪ್ರತಿಭೆಗೆ ಮೆಚ್ಚುಗೆ ಸಿಗುವ ದಿನ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯೋಗವಾಗಬಹುದು. ಆರೋಗ್ಯದ ಬಗ್ಗೆ…

Read More

ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡ,… 94, ನಾಟ್ ಔಟ್, ಶತಕಕ್ಕೆ 6 ಮಾತ್ರ ಬಾಕಿ, ಅವರು ಶತಕವನ್ನು ಪೂರೈಸಲಿ ಎಂದು ಆಶಿಸುತ್ತಾ…….. ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೆ ಏರುವುದು ಎಷ್ಟು ಸೋಜಿಗವೋ, ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ…….. ಕೆಲವು ಪದ ವಿಶೇಷಣಗಳನ್ನು ಬಳಸಿ ಅವರ ಸಾಧನೆಗಳನ್ನು ವರ್ಣಿಸುವುದು ಒಂದು ಮುಖವಾದರೆ, ಅಷ್ಟೇ ಕೆಟ್ಟ ಪದ ವಿಶೇಷಣಗಳನ್ನು ಬಳಸಿ ಅವರನ್ನು ಟೀಕಿಸಲೂಬಹುದು. ಅದು ಇನ್ನೊಂದು ಮುಖ. ಅವಿರತ ಶ್ರಮದ, ರಾಜಕೀಯ ಚಾಣಾಕ್ಷತೆಯ, ದಕ್ಷ ಆಡಳಿತದ ಮೂಲಕ ಉನ್ನತ ಸ್ಥಾನಕ್ಕೇರಿ ಹೆಸರು ಗಳಿಸಿರುವಂತೆ, ಅಷ್ಟೇ ಸಣ್ಣತನದ, ಜಾತಿ ರಾಜಕೀಯದ, ಕುಟುಂಬ ರಾಜಕೀಯದ, ಒಡೆದಾಳುವ ರಾಜಕೀಯ ನೀತಿ, ವಿರೋಧಿಗಳನ್ನು ತುಳಿಯುವುದು ಹೀಗೆ ವೈರುಧ್ಯಗಳ ವ್ಯಕ್ತಿತ್ವವನ್ನು ಹೊಂದಿದ್ದಾರೆ…… ಸುಮಾರು 63 ವರ್ಷಗಳ ಅವರ ದೀರ್ಘ ರಾಜಕೀಯ ಜೀವನದ ಘಟನೆಗಳನ್ನು, ಸೋಲು ಗೆಲುವುಗಳನ್ನು, ಒಡನಾಟಗಳನ್ನು, ವಿರೋಧಗಳನ್ನು, ಪ್ರತಿಭಟನೆಗಳನ್ನು,…

Read More

ಭಾರತ ಸರ್ಕಾರವು ದೇಶದ ಜನಸಾಮಾನ್ಯರ ಹಾಗೂ ಕೃಷಿ ಆಧರಿತ ವಲಯಗಳ ಏಳಿಗೆಗಾಗಿ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಮೀನುಗಾರಿಕೆ ಕ್ಷೇತ್ರವನ್ನು ಆಧುನೀಕರಿಸಿ, ಮೀನುಗಾರರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ತಂದಿರುವ ಅತ್ಯಂತ ಪ್ರಮುಖ ಯೋಜನೆಯೇ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY). ದೇಶದ ಜಿಡಿಪಿ (GDP) ಹೆಚ್ಚಿಸುವ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಹಾಗೂ ಮೀನುಗಾರರ ಬದುಕಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡುವಲ್ಲಿ ಈ ಯೋಜನೆ ಮೈಲಿಗಲ್ಲಾಗಿದೆ. PM ಮತ್ಸ್ಯ ಸಂಪದ ಯೋಜನೆ ಎಂದರೇನು? ಈ ಯೋಜನೆಗೆ ಸೆಪ್ಟೆಂಬರ್ 10, 2020 ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಮೀನುಗಾರಿಕೆ ಇಲಾಖೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ ವಿಸ್ತರಣೆ ಮತ್ತು ಮೀನುಗಾರಿಕೆ ನಂತರದ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಬೃಹತ್ ಯೋಜನೆಯನ್ನು ತರಲಾಗಿದೆ. ಸಮುದ್ರಾಹಾರ (ಮೀನು) ಉದ್ಯಮದ ಸರ್ವತೋಮುಖ ಅಭಿವೃದ್ಧಿಗಾಗಿ ಇದರಲ್ಲಿ 6,000 ಕೋಟಿ ರೂಪಾಯಿಗಳಿಗೂ ಅಧಿಕ ಹೂಡಿಕೆಯ ಗುರಿಯನ್ನು ಹೊಂದಲಾಗಿದೆ. ಯೋಜನೆಯ ಪ್ರಮುಖ ಉದ್ದೇಶಗಳು: ಆದಾಯ ದ್ವಿಗುಣ:…

Read More

ಇಂದಿನ ರಾಶಿ ಭವಿಷ್ಯ (19 ಮೇ 2026): ಇಂದು ಯಾರಿಗೆ ಆರ್ಥಿಕ ಲಾಭದ ಯೋಗವಿದೆ? ಯಾರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ? ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಸಂಪೂರ್ಣ ದಿನ ಭವಿಷ್ಯವನ್ನು ಇಲ್ಲಿ ಓದಿ 🐐 ಮೇಷ (Aries): ಹೊಸ ಕೆಲಸಗಳಿಗೆ ಶುಭಾರಂಭವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಕಂಡರೂ ಸಮಾಧಾನದಿಂದ ನಡೆದುಕೊಳ್ಳಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. 🐂 ವೃಷಭ (Taurus): ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೆ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ಸಿಗಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. 👫 ಮಿಥುನ (Gemini): ಸ್ನೇಹಿತರಿಂದ ಒಳ್ಳೆಯ ಸುದ್ದಿ ಕೇಳಬಹುದು. ಮನಸ್ಸಿನಲ್ಲಿ ಉಲ್ಲಾಸ ಹೆಚ್ಚಿರುತ್ತದೆ. ಹಳೆಯ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. 🦀 ಕಟಕ (Cancer): ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ತಾಳ್ಮೆಯಿಂದ ನಡೆದುಕೊಂಡರೆ ಒಳ್ಳೆಯ ಫಲ ಸಿಗುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. 🦁 ಸಿಂಹ (Leo): ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ…

Read More

18 ಮೇ 2026ರ ಇಂದಿನ ರಾಶಿ ಭವಿಷ್ಯ: ಮೇಷ ರಾಶಿಯವರಿಗೆ ಕೆಲಸದ ಒತ್ತಡ, ಸಿಂಹ ರಾಶಿಯವರಿಗೆ ಪ್ರವಾಸದ ಯೋಗ, ಮಕರ ರಾಶಿಯವರಿಗೆ ಹೊಸ ಜವಾಬ್ದಾರಿ! ನಿಮ್ಮ ರಾಶಿಯ ಇಂದಿನ ಫಲ ವಿವರವಾಗಿ ತಿಳಿದುಕೊಳ್ಳಿ. ಮೇಷ: ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಆತ್ಮವಿಶ್ವಾಸ ನೆರವಾಗಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಶುಭ ಸುದ್ದಿ ಕೇಳಬಹುದು. ವೃಷಭ: ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಸ್ನೇಹಿತರ ಸಹಕಾರದಿಂದ ಕೆಲಸ ಸುಗಮವಾಗಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಮಿಥುನ: ಆತುರದ ನಿರ್ಧಾರಗಳಿಂದ ದೂರವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯತೆ ಇದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ. ಕಟಕ: ಕುಟುಂಬದ ವಿಚಾರಗಳಲ್ಲಿ ಹೆಚ್ಚು ಸಮಯ ಕಳೆಯುವಿರಿ. ಆರ್ಥಿಕವಾಗಿ ಸಮಾಧಾನಕರ ದಿನ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸಿಂಹ: ನಿಮ್ಮ ಮಾತಿನ ಪ್ರಭಾವ ಹೆಚ್ಚಿರುತ್ತದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಬಹುದು. ಪ್ರಯಾಣ ಸಾಧ್ಯತೆ ಇದೆ. ಕನ್ಯಾ: ಕೆಲವು ಸವಾಲುಗಳು ಎದುರಾದರೂ ಸಮಾಧಾನದಿಂದ ನಿರ್ವಹಿಸುವಿರಿ. ವ್ಯವಹಾರದಲ್ಲಿ ಲಾಭದ ಸೂಚನೆ.…

Read More

ಇಂದಿನ ರಾಶಿ ಭವಿಷ್ಯ (17 ಮೇ 2026): ಇಂದು ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಅವಕಾಶ, ಸಿಂಹ ರಾಶಿಯವರಿಗೆ ಗೌರವ ಪ್ರಾಪ್ತಿ ಹಾಗೂ ವೃಶ್ಚಿಕ ರಾಶಿಯವರಿಗೆ ಧನ ಲಾಭದ ಯೋಗವಿದೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಸಂಪೂರ್ಣ ರಾಶಿ ಫಲ ಹಾಗೂ ಶುಭ ಚಿಂತನೆಯನ್ನು ಇಲ್ಲಿ ಓದಿ. ಮೇಷ (Aries): ಇಂದು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ತಾಳ್ಮೆ ಅಗತ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಕಾಣಿಸಬಹುದು. ಕುಟುಂಬದವರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಉಂಟಾದರೂ ಬೇಗ ಪರಿಹಾರವಾಗಲಿದೆ. ಆರೋಗ್ಯದ ಕಡೆ ಗಮನ ಇರಲಿ. ವೃಷಭ (Taurus): ಆರ್ಥಿಕವಾಗಿ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ಹಳೆಯ ಸ್ನೇಹಿತರ ಭೇಟಿ ಸಂತಸ ತರಬಹುದು. ಕೆಲಸದ ಒತ್ತಡ ಇದ್ದರೂ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಮಿಥುನ (Gemini): ಸಂವಹನ ಕೌಶಲ್ಯದಿಂದ ಹಲವಾರು ಸಮಸ್ಯೆಗಳು ಪರಿಹಾರವಾಗಬಹುದು. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಉತ್ತಮ ದಿನ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಕಟಕ (Cancer): ಮನಸ್ಸಿನಲ್ಲಿ ಗೊಂದಲ ಹೆಚ್ಚಾಗಬಹುದು. ಆದರೆ ಆತ್ಮವಿಶ್ವಾಸ…

Read More

ಬೆಂಗಳೂರು, ಮೇ 16: ರಾಜ್ಯದಲ್ಲಿ ಅನಾಥರು, ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ, ಅಸಹಾಯಕ ಜನವರ್ಗಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಹಾಗೂ ಪಿಂಚಣಿ ಸ್ಥಗಿತಗೊಂಡಿದೆ. ಈ ರೀತಿ ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್‌ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ತಾನು ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ ಸಂಭ್ರಮಾಚರಣೆ ಮಾಡುತ್ತಿದೆ. ಭಿಕ್ಷುಕರಿಗೆ, ಸಹಾಯಧನ ಪಡೆಯುವವರಿಗೆ ಆರ್ಥಿಕ ಸಹಾಯ ಸ್ಥಗಿತಗೊಂಡಿದ್ದು, ಕಳೆದ ಮೂರು ವರ್ಷದಿಂದ ಸರ್ಕಾರ ಇವರನ್ನು ಶೋಷಣೆ ಮಾಡುತ್ತಿದೆ. ಗೃಹಲಕ್ಷ್ಮಿಯ 5,000 ಕೋಟಿ ರೂ., ಅನ್ನಭಾಗ್ಯದ 700 ಕೋಟಿ ರೂ. ಇನ್ನೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಅನಾಥ ಮಕ್ಕಳ 73 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳ 45,000 ಕೋಟಿ ರೂ. ಲೂಟಿಯಾಗಿದೆ. ಸಮೀಕ್ಷೆಯ ಹೆಸರಲ್ಲಿ ಇನ್ನೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಕಂದಾಯ ಇಲಾಖೆಯಡಿಯ 12 ಬಗೆಯ ಪಿಂಚಣಿಗಳನ್ನು…

Read More

ಸುತ್ತಲಿನ ಬಡತನ, ಅಸಹಾಯಕತೆ ಕಂಡಾಗ ಕರಗುವ ನಮ್ಮ ಭಾವನೆಗಳು ಕ್ಷಣಿಕವೇ? ಜಾಹೀರಾತುಗಳ ಭ್ರಮೆಯ ನಡುವೆ ಕಟು ವಾಸ್ತವವನ್ನು ಬಿಚ್ಚಿಡುವ, ಸಾಮಾನ್ಯರಿಂದ ಅಸಾಮಾನ್ಯರಾಗಲು ಪ್ರೇರೇಪಿಸುವ ವಿವೇಕಾನಂದ ಎಚ್. ಕೆ. ಅವರ ಒಂದು ಮನಕಲುಕುವ ಸಾಮಾಜಿಕ ಚಿಂತನೆ. ಬೀದಿ ಬದಿಯಲ್ಲಿ ಅನಾಥ ಶವದಂತೆ ಜೀವಂತ ವ್ಯಕ್ತಿಗಳು ಮಲಗಿರುವಾಗ ಅಪ್ಪನ ನೆನಪಾಗುತ್ತದೆ. ಬಸ್ ನಿಲ್ದಾಣದಲ್ಲಿ ಗಿರಾಕಿಗಳಿಗಾಗಿ ಅಲಂಕಾರ ಮಾಡಿಕೊಂಡು ನಿಂತಿರುವ ಹೆಣ್ಣುಗಳನ್ನು ನೋಡಿದಾಗ ಅಮ್ಮನ ನೆನಪಾಗುತ್ತದೆ. ರಾತ್ರಿ ಹನ್ನೆರಡರವರೆಗೂ ಹೋಟೆಲ್ ಗಳಲ್ಲಿ ಪಾತ್ರೆ ತೊಳೆಯುವ ಪುಟ್ಟ ಕಂದಮ್ಮಗಳನ್ನು ನೋಡಿದಾಗ ಮಗನ ನೆನಪಾಗುತ್ತದೆ. ಬೆಳ್ಳಂಬೆಳಗ್ಗೆ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುವ ವೃದ್ಧರನ್ನು ನೋಡಿದಾಗ ನನ್ನ ಅಜ್ಜನ ನೆನಪಾಗುತ್ತದೆ. ಗಿಜಿಬಿಜಿ ಬಸ್ ಸ್ಟಾಂಡ್ ನಲ್ಲಿ ಗುಳೆಬಂದು ತಮ್ಮ ಹರಿದ ಚೀಲಗಳ ಸಮೇತ ಮಕ್ಕಳೊಂದಿಗೆ ಇರುವ ಬಡ ರೈತ ಕುಟುಂಬಗಳನ್ನು ನೋಡಿದಾಗ ನನ್ನದೇ ಕುಟುಂಬ ನೆನಪಾಗುತ್ತದೆ. ಮಧ್ಯಾಹ್ನಕ್ಕೆಲ್ಲಾ ಕುಡಿದು ಚಿತ್ತಾಗಿ ಪುಟ್ ಪಾತಿನ ಮೇಲೆ ಮಲಗಿರುವ ಯುವಕರನ್ನು ಕಂಡಾಗ ನನ್ನ ತಮ್ಮನ ನೆನಪಾಗುತ್ತದೆ. ಉರಿ ಬಿಸಿಲಿನಲ್ಲಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು…

Read More

16 ಮೇ 2026 ರ ಇಂದಿನ ರಾಶಿ ಭವಿಷ್ಯ: ಮೇಷ ರಾಶಿಗೆ ಹೊಸ ಕೆಲಸದ ಯೋಗ, ವೃಷಭ ರಾಶಿಗೆ ಆರ್ಥಿಕ ಲಾಭ! ನಿಮ್ಮ ರಾಶಿಯ ಇಂದಿನ ಫಲ, ಶುಭ ಬಣ್ಣ ಮತ್ತು ಶುಭ ಸಂಖ್ಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ : ಇಂದು ಹೊಸ ಕೆಲಸಗಳಿಗೆ ಚಾಲನೆ ನೀಡಲು ಅನುಕೂಲಕರ ದಿನ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳಿದ್ದರೂ ಶಾಂತಿಯಿಂದ ಪರಿಹಾರವಾಗುತ್ತದೆ. ಆರೋಗ್ಯದ ಕಡೆ ಗಮನವಿರಲಿ. ವೃಷಭ : ಆರ್ಥಿಕವಾಗಿ ಲಾಭದ ಸೂಚನೆ ಇದೆ. ಹಳೆಯ ಸ್ನೇಹಿತರಿಂದ ಒಳ್ಳೆಯ ಸುದ್ದಿ ಬರಬಹುದು. ಕೆಲಸದ ಒತ್ತಡ ಹೆಚ್ಚಾದರೂ ಯಶಸ್ಸು ನಿಮ್ಮೊಂದಿಗಿರುತ್ತದೆ. ಅನಗತ್ಯ ಖರ್ಚು ತಪ್ಪಿಸಿ. ಮಿಥುನ : ಮನಸ್ಸಿನಲ್ಲಿ ಗೊಂದಲ ಇದ್ದರೂ ಸಂಜೆ ವೇಳೆಗೆ ನೆಮ್ಮದಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಬಹುದು. ಮಾತಿನಲ್ಲಿ ಮಿತವ್ಯಯ ಇರಲಿ. ಕಟಕ : ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗುತ್ತದೆ. ಆಸ್ತಿ, ಮನೆ ಸಂಬಂಧಿತ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸಣ್ಣ…

Read More